ಗ್ರಾಮ ಲೆಕ್ಕಿಗರ ನೇಮಕಾತಿ 2016 ಫಲಿತಾಂಶಗಳು -ಅಂತಿಮ ಆಯ್ಕೆ ಪಟ್ಟಿ, ಅಂತಿಮ ಕಾಯ್ದಿಟ್ಟ ಪಟ್ಟಿ, ಅಭ್ಯರ್ಥಿಗಳಿಗೆ ಸೂಚನಗಳು, ಕನಿಷ್ಢ ಶೇಕಡಾವಾರು ಅಂಕ aa ಪ್ರಧಾನ ಮಂತ್ರಿ ಫಸಲ ವಿಮಾ ಯೋಜನಯಲ್ಲಿ ಪಾಲ್ಗೊಂಡ ರೈತರು-2016 aaಆಯುಷ್ ವೈದ್ಯರ ನೇಮಕಾತಿ - ಕರಡು ಆಯ್ಕೆ ಪಟ್ಟಿ, ಕಾಯ್ದಿರಿಸಿದ ಪಟ್ಟಿ ssss ಅಲ್ಪಾವಧಿ ಟೆಂಡರ ನೋಟೀಸು -ಜಿಲ್ಲಾಧಿಕಾರಿಗಳ ಕಾರ್ಯಾಲಯ ಬೆಳಗಾವಿ 19-12-2016 ಅಅಗ್ರಾಮ ಲೆಕ್ಕಿಗರ ನೇಮಕಾತಿ - 2016 - ಕರಡು ಆಯ್ಕೆ ಪಟ್ಟಿ, ಅಭ್ಯರ್ಥಿಗಳಿಗೆ ಸೂಚನೆಗಳು, ಕನಿಷ್ಢ ಶೇಕಡಾವಾರು ಅಂಕ 20/12/2016 aa ಆಯುಷ್ ವೈದ್ಯರ ನೇಮಕಾತಿ - ಅಭ್ಯರ್ಥಿಗಳಿಗೆ ಸೂಚನೆ ಹಾಗೂ ಪರಿಶೀಲನಾ ಪಟ್ಟಿaaa ಕಿತ್ತೂರು ಉತ್ಸವ-2016 aaತಾಲೂಕಾವಾರು 2015-16 ಮುಂಗಾರು ಹಾಗೂ ಹಿಂಗಾರು ಹಂಗಾಮಿನಲ್ಲಿ ಬರದಿಂದಾದ ಬೆಳೆ ಹಾನಿ - ಇನ್ ಪುಟ್ ಸಬ್ಸಿಡಿ ವಿವರaaa ಗ್ರಾಮ ಲೆಕ್ಕಿಗರ ನೇಮಕಾತಿ 2016->ಪರಿಶೀಲನಾ ಪಟ್ಟಿ aa Smart City 1st Anniversary Celebration event by PM on 25th June 2016aa    

ಶಿಕ್ಷಣ ಹಕ್ಕು [ ಬೆಳಗಾವಿ ದಕ್ಷಿಣ ] 2014-2015

ಇಲಾಖೆ ಯೋಜನೆಗಳು ಮಾಹಿತಿ

ನುಡಿ-ಯೂನಿಕೋಡ್ ಬಳಸುವದು ಹೇಗೆ

20/12/2016 ರಂದು ನವೀಕರಿಸಲಾಗಿದೆ || ಸುರಕ್ಷತಾ ಆಡಿಟ್ ಆಗಿದ್ದು ಅನುಮೋದಿಸಲ್ಪಟ್ಟಿದೆ ||

ವಿಷಯ ಸ್ವಾಮ್ಯ ಮತ್ತು ನಿರ್ವಹಣೆ ಜಿಲ್ಲಾಡಳಿತ ಬೆಳಗಾವಿ

ಬೆಳಗಾವಿ ಕುರಿತು:

ಬೆಳಗಾವಿಯು (ಮುಂಚೆ ವೇಣು ಗ್ರಾಮ ಅಥವಾ ಬಿದಿರು ಗ್ರಾಮ ಎಂದು ಕರೆಯಲ್ಪಡುತ್ತಿತ್ತು) ಪುರಾತನವಾದ, ಸಾಂಸ್ಕೃತಿಕವಾಗಿ ವೈಭಯಯುತವಾದ ಹಾಗೂ ಐತಿಹಾಸಿಕ ಸ್ಥಳವಾಗಿದೆ. ಪಶ್ಚಿಮ ಘಟ್ಟದ ಮಡಿಲಿನಲ್ಲಿರುವ ಈ ನಗರವು, ಹತ್ತಿ ಹಾಗೂ ರೇಷ್ಮೆ ನೇಕಾರರ ಪ್ರದೇಶಗಳಿಂದ ಕೂಡಿದ್ದು, ಇಂದಿನ ಅಧುನಿಕ ವಿನ್ಯಾಸದ ಕಟ್ಟಡಗಳು ಹಾಗೂ ಮರ ಗಿಡಗಳು, ಬ್ರಿಟಿಷ್ ಕಾಲದ ದಂಡು ಪ್ರದೇಶ ಇವುಗಳನ್ನು ಒಳಗೊಂಡಿದೆ. ಬೆಳಗಾವಿಯ ಕೋಟೆ, ದೇವಾಲಯಗಳು ಹಾಗೂ ಚರ್ಚಗಳು ಇಲ್ಲಿನ ಪ್ರಮುಖ ಪ್ರೇಕ್ಷಣೀಯ ಸ್ಥಳಗಳಾಗಿವೆ. ನಗರದ ಅಪೇಕ್ಷಣೀಯ ಪರಂಪರೆಯ ತಾಣಗಳು ಹೊಸ ಅನ್ವೇಷಣೆಗಳಿಗೆ ಅವಕಾಶದ ಹಾದಿಯನ್ನು ತೆರೆದಿವೆ. ಬೆಳಗಾವಿ ನಗರವು ಕರ್ನಾಟಕ, ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳ 02ನೆಯ ಶತಮಾನದ ಪ್ರಾಚೀನತೆಯ ಸಂಸ್ಕೃತಿಗಳಿಂದಾಗಿ ಹಾಗೂ ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳ ಸಾಮೀಪ್ಯತೆಯಿಂದಾಗಿ ಆ ರಾಜ್ಯಗಳ ಸಂಸ್ಕೃತಿಗಳೊಂದಿಗೆ ಸ್ಥಳೀಯ ಕನ್ನಡ ಸಂಸ್ಕೃತಿಯೂ ಸೇರಿ ಸಮ್ಮಿಳಿತಗೊಂಡು ಶ್ರೀಮಂತ ಸಾಂಸ್ಕೃತಿಕ ನಗರವಾಗಿ ಹೊರಹೊಮ್ಮಿದೆ. ಅಲ್ಲದೇ ಭೌಗೋಳಿಕವಾಗಿ ನಗರವು ಮಲೆನಾಡು ಪ್ರದೇಶದಲ್ಲಿದ್ದು ವರ್ಷ ಪೂರ್ತಿ ಹಚ್ಚಹಸುರಿನಿಂದ ಕಂಗೊಳಿಸುತ್ತದೆ. ಶತಮಾನಗಳ ಕಾಲಾನಂತರ ಬೆಳಗಾವಿಯು ಇಂದು ಮಹತ್ವ ಪೂರ್ಣವಾದ ಹಾಗೂ ಪರಿಗಣಿಸುವಂತಹ ಕರ್ನಾಟಕ ರಾಜ್ಯದ ಪ್ರಮುಖ ಜಿಲ್ಲೆಯಾಗಿ ರೂಪಗೊಂಡಿದೆ ಬೆಳಗಾವಿಯು ಇಂದು ವೇಗವಾಗಿ ಬೆಳವಣಿಗೆ ಹೊಂದುತ್ತಿರುವ ನಗರವಾಗಿದೆ. 2011ರ ಜನಗಣತಿಯ ಪ್ರಕಾರ ಬೆಳಗಾವಿ ಜಿಲ್ಲೆಯಲ್ಲಿ 47,79,661 ಜನಸಂಖ್ಯೆಯನ್ನು ಹೊಂದಿದೆ. ಬೆಳಗಾವಿ ನಗರವು ಮುಂಬಯಿ ಹಾಗೂ ಬೆಂಗಳೂರಿನಿಂದ ಸಮಾನಾಂತರ ದೂರದಲ್ಲಿರುವ ಮಧ್ಯವರ್ತಿ ನಗರವಾಗಿದೆ........

Best Viewed in latest version of firefox,chrome, Internet Explorer 9 or above with resolution 1024x768.