Close

ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ದಂಡಾಧಿಕಾರಿ

                             ಶ್ರೀ ಎಮ್ . ಜಿ. ಹಿರೇಮಠ ಐ.ಎ.ಎಸ್., ಕಳೆದ 30-06-2020 ರಿಂದ ಬೆಳಗಾವಿಯ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಗಳಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು ಎಮ್.ಡಿ., ಹುಬ್ಬಳ್ಳಿ-ಧಾರವಾಡ ಬಸ್ ಕ್ಷಿಪ್ರ ಸಾರಿಗೆ ವ್ಯವಸ್ಥೆ ಹಾಗೂ ಗದಗ ಜಿಲ್ಲಾಧಿಕಾರಿಗಳಾಗಿ  ಕಾರ್ಯ ನಿರ್ವಹಿಸಿದ್ದಾರೆ. 

Deputy Commissioner Belagavi

ಶ್ರೀ ಎಮ್ . ಜಿ. ಹಿರೇಮಠ ಐ.ಎ.ಎಸ್