Close

ಜಿಲ್ಲಾಧಿಕಾರಿಗಳ ಕಾರ್ಯಾಲಯ

 

 
D C Belagavi

      ಶ್ರೀ ನಿತೇಶ್ ಪಾಟೀಲ

(ಕಾ) 0831-2407200, 2407273

(ಐ.ಪಿ.) 260770

 (ಗೃ.) 0831-2407222

ಇ-ಮೇಲ್. deo.belagavi[at]gmail[dot]com

 

ಜಿಲ್ಲಾಧಿಕಾರಿಗಳು ಜಿಲ್ಲೆಯ ಮುಖ್ಯಸ್ಥರಾಗಿರುತ್ತಾರೆ. ಹೆಚ್ಚುವರಿ ಜಿಲ್ಲಾಧಿಕಾರಿಗಳು, ಜಿಲ್ಲೆಗೆ ಸಂಬಂಧಿಸಿದ ಆಡಳಿತಾತ್ಮಕ ಕಾರ್ಯ ನಿರ್ವಹಣೆಯಲ್ಲಿ, ಜಿಲ್ಲಾಧಿಕಾರಿಗಳಿಗೆ ಅಗತ್ಯ ನೆರವು ನೀಡುತ್ತಾರೆ. ಬೆಳಗಾವಿ ಜಿಲ್ಲೆಯಲ್ಲಿ, ಮೂರು (3) ಉಪ-ವಿಭಾಗಗಳಿದ್ದು [ 1. ಬೆಳಗಾವಿ ಉಪ-ವಿಭಾಗ, 2. ಬೈಲಹೊಂಗಲ ಉಪ-ವಿಭಾಗ ಹಾಗೂ 3. ಚಿಕ್ಕೋಡಿ ಉಪ-ವಿಭಾಗ ], ಅವುಗಳಿಗೆ ಮುಖ್ಯಸ್ಥರಾಗಿ ಉಪ-ವಿಭಾಗಾಧಿಕಾರಿಗಳು ಮತ್ತು ಹತ್ತು (10) ತಾಲೂಕುಗಳು ಇದ್ದು ಪ್ರತಿ ತಾಲೂಕಿಗೆ ಒಬ್ಬ ತಹಶೀಲ್ದಾರರು ಮುಖ್ಸಸ್ಥರಾಗಿರುತ್ತಾರೆ.

 

  • ಬೆಳಗಾವಿ ಉಪ-ವಿಭಾಗ :- ಬೆಳಗಾವಿ, ಖಾನಾಪುರ ಮತ್ತು ಹುಕ್ಕೇರಿ 
  • ಚಿಕ್ಕೋಡಿ ಉಪ-ವಿಭಾಗ :- ಚಿಕ್ಕೋಡಿ, ಅಥಣಿ ಮತ್ತು ರಾಯಬಾಗ
  • ಬೈಲಹೊಂಗಲ ಉಪ-ವಿಭಾಗ :- ಬೈಲಹೊಂಗಲ, ಗೋಕಾಕ, ರಾಮದುರ್ಗ ಮತ್ತು ಸವದತ್ತಿ