2011ರ ಜನಗಣತಿ ಪ್ರಕಾರ ಬೆಳಗಾವಿ ಜಿಲ್ಲೆಯಲ್ಲಿ 3 ಉಪ-ವಿಭಾಗಗಳು, 10 ತಾಲೂಕುಗಳು, 35 ಹೋಬಳಿಗಳು ಇರುತ್ತವೆ.
| ಜನಸಂಖ್ಯಾಶಾಸ್ತ್ರದ ಮಾಪನಗಳು | ಒಟ್ಟು |
|---|---|
| ಕ್ಷೇತ್ರ |
13,433 ವರ್ಗ ಕಿ.ಮೀ. (2011ರ ಜನಗಣತಿ ಪ್ರಕಾರ ) |
| ಬೆಳಗಾವಿ ಜಿಲ್ಲೆಯ ಜನಸಂಖ್ಯೆ | 4,779,661 |
| ಉಪ – ವಿಭಾಗಗಳು | 3 |
| ತಾಲೂಕುಗಳು | 10 |
| ಹೋಬಳಿಗಳು | 35 |
| ಗ್ರಾಮ ಪಂಚಾಯತ್ ಗಳು | 505 |
| ಸೂಚಿತ ಪ್ರದೇಶಗಳು | 1 |
| ಪಟ್ಟಣ ಪಂಚಾಯತ್ ಗಳು | |
| ಪುರಸಭೆಗಳು | |
| ನಗರಸಭೆಗಳು | 2 |
| ಮಹಾನಗರಪಾಲಿಕೆಗಳು | 1 |
| ಜನಗಣತಿ ಬ್ಲಾಕ್ ಗಳು | 10 |
| ಗ್ರಾಮಗಳು | 1275 |