ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ತಾತ್ಕಾಲಿಕ ಪಟ್ಟಿ
ಪ್ರಕಟಣೆಯ ದಿನಾಂಕ : 20/11/2025
ಕ್ರಮ ಸಂಖ್ಯೆ
|
ತಾಲೂಕು
|
PDF ಅನ್ನು ಡೌನ್ಲೋಡ್ ಮಾಡಿ
|
| 1 | ಶಿಶು ಅಭಿವೃದ್ಧಿ ಯೋಜನೆ, ಅರಭಾವಿ | |
| 2 | ಶಿಶು ಅಭಿವೃದ್ಧಿ ಯೋಜನೆ, ಅಥಣಿ | |
| 3 | ಶಿಶು ಅಭಿವೃದ್ಧಿ ಯೋಜನೆ, ಬೈಲಹೊಂಗಲ + ಕಿತ್ತೂರು | |
| 4 | ಶಿಶು ಅಭಿವೃದ್ಧಿ ಯೋಜನೆ, ಬೆಳಗಾವಿ ನಗರ | |
| 5 | ಶಿಶು ಅಭಿವೃದ್ಧಿ ಯೋಜನೆ, ಬೆಳಗಾವಿ ಗ್ರಾಮಾಂತರ | |
| 6 | ಶಿಶು ಅಭಿವೃದ್ಧಿ ಯೋಜನೆ,ಚಿಕ್ಕೋಡಿ | |
| 7 | ಶಿಶು ಅಭಿವೃದ್ಧಿ ಯೋಜನೆ, ಖಾನಾಪುರ | |
| 8 | ಶಿಶು ಅಭಿವೃದ್ಧಿ ಯೋಜನೆ, ಕಾಗವಾಡ | |
| 9 | ಶಿಶು ಅಭಿವೃದ್ಧಿ ಯೋಜನೆ, ಹುಕ್ಕೇರಿ | |
| 10 | ಶಿಶು ಅಭಿವೃದ್ಧಿ ಯೋಜನೆ, ರಾಯಬಾಗ | |
| 11 | ಶಿಶು ಅಭಿವೃದ್ಧಿ ಯೋಜನೆ, ರಾಮದುರ್ಗ | |
| 12 | ಶಿಶು ಅಭಿವೃದ್ಧಿ ಯೋಜನೆ, ನಿಪ್ಪಾಣಿ | |
| 13 | ಶಿಶು ಅಭಿವೃದ್ಧಿ ಯೋಜನೆ, ಗೋಕಾಕ್ | |
| 14 | ಶಿಶು ಅಭಿವೃದ್ಧಿ ಯೋಜನೆ, ಸವದತ್ತಿ + ಯರಗಟ್ಟಿ |
ತಾತ್ಕಾಲಿಕವಾಗಿ ಜಿಲ್ಲಾ ಆಯ್ಕೆ ಸಮಿತಿ ಆಯ್ಕೆ ಮಾಡಿರುವ ಅಂಗನವಾಡಿ ಕಾರ್ಯಕರ್ತೆ/ ಸಹಾಯಕಿಯರ ಹುದ್ದೆಗಳಿಗೆ ಯಾವುದಾದರೂ ಆಯ್ಕೆ ಸಂಬಂಧಪಟ್ಟ ಆಕ್ಷೇಪಣೆಗಳು ಇದ್ದರೆ ದಿನಾಂಕ 29.11.2025 ರಂದು ಸಂಜೆ 5:30 ಗಂಟೆಯೊಳಗಾಗಿ ಸೂಕ್ತ ದಾಖಲಾತಿಗಳೊಂದಿಗೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಛೇರಿಯಲ್ಲಿ ಆಕ್ಷೇಪಣೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.