6 ರಿಂದ 18 ವರ್ಷ ವಯಸ್ಸಿನ ಮಕ್ಕಳ ವಸತಿ ನಿಲಯಗಳು ಹಾಗೂ ವಸತಿ ಶಾಲೆ/ಕಾಲೇಜುಗಳ ನೋಂದಣಿ ಕಡ್ಡಾಯ.

ಪ್ರಕಟಣೆಯ ದಿನಾಂಕ : 16/11/2026

6-18 ವರ್ಷದೊಳಗಿನ ಮಕ್ಕಳಿಗಾಗಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ಮತ್ತು ಸರ್ಕಾರೇತರ ವಸತಿ ನಿಲಯಗಳ, ವಸತಿಯುತ ಶಾಲೆ/ಕಾಲೇಜುಗಳ ನೋಂದಣಿ ಮಾಡಲು ಮಾರ್ಗಸೂಚಿಯನ್ನು ಹೊಡಿಸಲಾಗಿರುತ್ತದೆ. ಆದುದರಿಂದ ತಮ್ಮ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಮತ್ತು ಸರ್ಕಾರೇತರ ಸಂಸ್ಥೆಗಳನ್ನು Website https://sevaone.karnataka.gov.in/services/dairectApply.do? serviceld=2731 ನಲ್ಲಿ ನೋಂದಣಿ ಮಾಡಲು ಕೋರಿದೆ.  PDF Download