Close

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ತಾತ್ಕಾಲಿಕ ಪಟ್ಟಿ

ಪ್ರಕಟಣೆಯ ದಿನಾಂಕ : 20/11/2025

 

ಕ್ರಮ ಸಂಖ್ಯೆ
ತಾಲೂಕು
PDF ಅನ್ನು ಡೌನ್‌ಲೋಡ್ ಮಾಡಿ
1 ಶಿಶು ಅಭಿವೃದ್ಧಿ ಯೋಜನೆ, ಅರಭಾವಿ PDF
2 ಶಿಶು ಅಭಿವೃದ್ಧಿ ಯೋಜನೆ, ಅಥಣಿ PDF
3 ಶಿಶು ಅಭಿವೃದ್ಧಿ ಯೋಜನೆ, ಬೈಲಹೊಂಗಲ + ಕಿತ್ತೂರು PDF
4 ಶಿಶು ಅಭಿವೃದ್ಧಿ ಯೋಜನೆ, ಬೆಳಗಾವಿ ನಗರ PDF
5 ಶಿಶು ಅಭಿವೃದ್ಧಿ ಯೋಜನೆ, ಬೆಳಗಾವಿ ಗ್ರಾಮಾಂತರ PDF
6 ಶಿಶು ಅಭಿವೃದ್ಧಿ ಯೋಜನೆ,ಚಿಕ್ಕೋಡಿ PDF
7 ಶಿಶು ಅಭಿವೃದ್ಧಿ ಯೋಜನೆ, ಖಾನಾಪುರ PDF
8 ಶಿಶು ಅಭಿವೃದ್ಧಿ ಯೋಜನೆ, ಕಾಗವಾಡ PDF
9 ಶಿಶು ಅಭಿವೃದ್ಧಿ ಯೋಜನೆ, ಹುಕ್ಕೇರಿ PDF
10 ಶಿಶು ಅಭಿವೃದ್ಧಿ ಯೋಜನೆ, ರಾಯಬಾಗ PDF
11 ಶಿಶು ಅಭಿವೃದ್ಧಿ ಯೋಜನೆ, ರಾಮದುರ್ಗ PDF
12 ಶಿಶು ಅಭಿವೃದ್ಧಿ ಯೋಜನೆ, ನಿಪ್ಪಾಣಿ PDF
13 ಶಿಶು ಅಭಿವೃದ್ಧಿ ಯೋಜನೆ, ಗೋಕಾಕ್ PDF
14 ಶಿಶು ಅಭಿವೃದ್ಧಿ ಯೋಜನೆ, ಸವದತ್ತಿ + ಯರಗಟ್ಟಿ PDF

ತಾತ್ಕಾಲಿಕವಾಗಿ ಜಿಲ್ಲಾ ಆಯ್ಕೆ ಸಮಿತಿ ಆಯ್ಕೆ ಮಾಡಿರುವ ಅಂಗನವಾಡಿ ಕಾರ್ಯಕರ್ತೆ/ ಸಹಾಯಕಿಯರ ಹುದ್ದೆಗಳಿಗೆ ಯಾವುದಾದರೂ ಆಯ್ಕೆ ಸಂಬಂಧಪಟ್ಟ ಆಕ್ಷೇಪಣೆಗಳು ಇದ್ದರೆ ದಿನಾಂಕ 29.11.2025 ರಂದು ಸಂಜೆ 5:30 ಗಂಟೆಯೊಳಗಾಗಿ ಸೂಕ್ತ ದಾಖಲಾತಿಗಳೊಂದಿಗೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಛೇರಿಯಲ್ಲಿ ಆಕ್ಷೇಪಣೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.