Close

ಗೊಡಚಿನಮಲ್ಕಿ ಜಲಪಾತ

ಫೋಟೋ ಗ್ಯಾಲರಿ

  • ಗೊಡಚಿನಮಲ್ಕಿ ಜಲಪಾತ (ಗೋಕಾಕ)
    ಗೊಡಚಿನಮಲ್ಕಿ ಜಲಪಾತ

ಈ ಜಲಪಾತ ಗೋಕಾಕನಿಂದ 16 ಕೀಮಿ. ಅಂತರದಲ್ಲಿದೆ. ಗೋಕಾಕ್ – ಕೊಣ್ಣುರ ಮಾರ್ಗದ ಮಧ್ಯದಲ್ಲಿ ಹಚ್ಚು ಹಸಿರು ಪರ್ವತದ ಮಧ್ಯದಲ್ಲಿ ಈ ಜಲಪಾತ ಇದೆ. ಮಾರ್ಕಂಡೆಯ ನದಿ ಈ ಜಲಪಾತದಲ್ಲಿ 25 ಮೀ.ಟರ್ ನಷ್ಟು ಹರಿಯುತ್ತಿದ್ದು, 18 ಮೀಟರ್ ಎತ್ತರದಲ್ಲಿ ಧುಮುಕುತ್ತದೆ.

ತಲುಪುವ ಬಗೆ :

ವಿಮಾನದಲ್ಲಿ

ಸಮೀಪದ ವಿಮಾನ ನಿಲ್ದಾಣ - ಸಾಂಬ್ರಾ (ಬೆಳಗಾವಿ) ವಿಮಾನ ನಿಲ್ದಾಣ - 70 ಕಿ.ಮೀ

ರೈಲಿನಿಂದ

ಸಮೀಪದ ರೈಲು ನಿಲ್ದಾಣ ಗೋಕಾಕ ರಸ್ತೆ ರೈಲು ನಿಲ್ದಾಣ - 5 ಕಿ.ಮೀ.

ರಸ್ತೆ ಮೂಲಕ

ಗೋಕಾಕ - 5 ಕಿ.ಮೀ