Close

ರಾಕ್ಕಸ್‍ಕೊಪ್ಪ

ಫೋಟೋ ಗ್ಯಾಲರಿ

  • ರಾಕ್ಕಸಕೊಪ್ಪ - ಬೆಳಗಾವಿ
    ರಾಕ್ಕಸ ಕೊಪ್ಪ

    ಇದು ಬೆಳಗಾವಿಯಿಂದ 16 ಕೀ.ಮೀ. ಅಂತರದಲ್ಲಿದೆ. ರಕ್ಕಸರು ಇಲ್ಲಿನ ಹಳ್ಳಿಗಳ ಸುತ್ತಮುತ್ತರ ವಾಸಿಸುತ್ತಿರುವುದರಿಮದ ಇದಕ್ಕೆ ರಕ್ಕಸಕೊಪ್ಪ ಎಂದು ಹೆಸರು ಬಂದಂತಾಗಿದೆ. ಇಲ್ಲಿ ಮಾರ್ಕಂಡೇಯ ನದಿಯಿಂದ ನೀರು ಹರಿಬರುತ್ತಿರುವುದರಿಂದ ಇಲ್ಲಿ ಡ್ಯಾಮ್ ನಿರ್ಮಿಸಲಾಗಿದ್ದು, ಈ ನೀರನ್ನೇ ಬೆಳಗಾವಿ ನಗರಕ್ಕೆಲ್ಲ ಕುಡಿಯುವ ನೀರಿಗಾಗಿ ಹರಿಬಿಡಲಾಗುತ್ತಿದೆ. .

    ತಲುಪುವ ಬಗೆ :

    ವಿಮಾನದಲ್ಲಿ

    ಸಮೀಪದ ವಿಮಾನ ನಿಲ್ದಾಣ ಸಾಂಬ್ರಾ (ಬೆಳಗಾವಿ) ವಿಮಾನ ನಿಲ್ದಾಣ - 24 ಕಿ.ಮೀ

    ರೈಲಿನಿಂದ

    ಸಮೀಪದ ರೈಲು ನಿಲ್ದಾಣ - ಬೆಳಗಾವಿ - 16 ಕಿ.ಮೀ

    ರಸ್ತೆ ಮೂಲಕ

    ಬೆಳಗಾವಿ - 16 ಕಿ.ಮೀ