Close

ನವಿಲುತೀರ್ಥ ಸವದತ್ತಿ

ಫೋಟೋ ಗ್ಯಾಲರಿ

  • ನವಿಲುತೀರ್ಥ ಸವದತ್ತಿ
    ನವಿಲು ತೀರ್ಥ

ಸವದತ್ತಿಯಿಂದ 10 ಕೀ.ಮೀ. ಅಂತರದಲ್ಲಿದಲ್ಲಿದೆ. 2 ಕಣಿವೆಗಳ ಮಧ್ಯೆ ಹರಿಯುವ ಚಿಕ್ಕದಾದ ಜಲಪಾತ ಇಲ್ಲಿದೆ. ಮುಂಚೆ ಇಲ್ಲಿ ನವಿಲುಗಳು ತುಂಬಾ ಇದ್ದು, ನೀರಿನ ಕೊಳದ ಅಕ್ಕ ಪಕ್ಕವೆಲ್ಲ ನವಿಲುಗಳೇ ಕಾಣಿಸಲ್ಪಡುತ್ತಿದ್ದವು. ಆದ್ದರಿಂದ ಇದನ್ನು ನವಿಲುತೀರ್ಥ ಎಂದು ಹೆಸರಿಡಲಾಯಿತು. ಮಲಪ್ರಭಾ ಡ್ಯಾಮ್ ಗೆ ಹತ್ತಿರವಾಗಿ ರೇಣುಕಾ ಸಾಗರ ಕೂಡ ಇಲ್ಲಿದೆ. ಇದು ಒಂದು ಪ್ರವಾಸಿ ತಾಣವಾಗಿ ಪ್ರಸಿದ್ಧಿಯಾಗಿದೆ.

ತಲುಪುವ ಬಗೆ :

ವಿಮಾನದಲ್ಲಿ

ಸಮೀಪದ ವಿಮಾನ ನಿಲ್ದಾಣ ಸಾಂಬ್ರಾ (ಬೆಳಗಾವಿ) ವಿಮಾನ ನಿಲ್ದಾಣ - 70 ಕಿ.ಮೀ

ರೈಲಿನಿಂದ

ಸಮೀಪದ ರೈಲು ನಿಲ್ದಾಣ - ಧಾರವಾಡ - 40 ಕಿ.ಮೀ

ರಸ್ತೆ ಮೂಲಕ

ಬೆಳಗಾವಿ - 70 ಕಿ.ಮೀ