Close

ಉಪ ವಿಭಾಗಗಳು-ತಾಲ್ಲೂಕುಗಳು

ಬೆಳಗಾವಿ ಜಿಲ್ಲೆಯಲ್ಲಿ, ಮೂರು (3) ಉಪ-ವಿಭಾಗಗಳಿದ್ದು [ 1. ಬೆಳಗಾವಿ ಉಪ-ವಿಭಾಗ, 2. ಬೈಲಹೊಂಗಲ ಉಪ-ವಿಭಾಗ ಹಾಗೂ 3. ಚಿಕ್ಕೋಡಿ ಉಪ-ವಿಭಾಗ ], ಅವುಗಳಿಗೆ ಮುಖ್ಯಸ್ಥರಾಗಿ ಉಪ-ವಿಭಾಗಾಧಿಕಾರಿಗಳು ಮತ್ತು ಹತ್ತು (10) ತಾಲೂಕುಗಳು ಇದ್ದು ಪ್ರತಿ ತಾಲೂಕಿಗೆ ಒಬ್ಬ ತಹಶೀಲ್ದಾರರು ಮುಖ್ಸಸ್ಥರಾಗಿರುತ್ತಾರೆ.

  • ಬೆಳಗಾವಿ ಉಪ-ವಿಭಾಗ :- ಬೆಳಗಾವಿ, ಖಾನಾಪುರ ಮತ್ತು ಹುಕ್ಕೇರಿ
  • ಚಿಕ್ಕೋಡಿ ಉಪ-ವಿಭಾಗ :- ಚಿಕ್ಕೋಡಿ, ಅಥಣಿ ಮತ್ತು ರಾಯಬಾಗ
  • ಬೈಲಹೊಂಗಲ ಉಪ-ವಿಭಾಗ :- ಬೈಲಹೊಂಗಲ, ಗೋಕಾಕ, ರಾಮದುರ್ಗ ಮತ್ತು ಸವದತ್ತಿ
ಸಹಾಯಕ ಆಯುಕ್ತರು
ಕೇಂದ್ರಸ್ಥಾನ ಹೆಸರು ದೂರವಾಣಿ(ಕಾ) ಮೊಬೈಲ್ ಫ್ಯಾಕ್ಸ್ ವಿ-ಅಂಚೆ
ಬೆಳಗಾವಿ ಶ್ರೀ ಶ್ರವಣ ನಾಯಕ 0831-2407284 0831-2407284 acbelgaum[at]gmail[dot]com
ಬೈಲಹೊಂಗಲ

ಶ್ರೀಮತಿ. ಪ್ರಭಾವತಿ ಜಿ. ಫಕಿರಪೂರ

08288-233160 08288-233239 acblhbgm[at]gmail[dot]com
ಚಿಕ್ಕೋಡಿ ಶ್ರೀ. ಸುಭಾಷ ಸಂಪಗಾಂವಿ 08338-272132 08338-272167 ac[dot]chikodi[at]gmail[dot]com
ತಹಶೀಲದಾರರು
ಕೇಂದ್ರಸ್ಥಾನ ಹೆಸರು ದೂರವಾಣಿ(ಕಾ) ಮೊಬೈಲ್ ಫ್ಯಾಕ್ಸ್ ವಿ-ಅಂಚೆ
ಅಥಣಿ
ಶ್ರೀ ಸಿದ್ರಾಯ ಭೋಸಗಿ
08289-251146

08289-251175 tah_atn[at]yahoo[dot]in
ಬೈಲಹೊಂಗಲ ಶ್ರೀ ಹಣಮಂತ ಶಿರಹಟ್ಟಿ 08288-233152 08288-233182 tahsildar[dot]blh[at]gmail[dot]com
ಬೆಳಗಾವಿ

ಶ್ರೀ. ಬಸವರಾಜ ನಾಗರಾಳ

0831-2407286

0831-2497287 tahsildarbgm[at]gmail[dot]com
ಚಿಕ್ಕೋಡಿ ಶ್ರೀ ಸಿ. ಎಸ್. ಕುಲಕರ್ಣಿ 08338-272130

08338-272347 tahr_ckd[at]rediffmail[dot]com
ಗೋಕಾಕ್

ಶ್ರೀ. ಮೋಹನ ಭಸ್ಮೆ

08332-225073 08332-226773 tahasildargkk[at]gmail[dot]com
ಹುಕ್ಕೇರಿ

ಶ್ರೀಮತಿ. ಎಮ್.‌ ಕೆ. ನಾಯಕ

08333-265036 08333-265096 tahsildar[dot]hukkeri[at]gmail[dot]com
ಖಾನಾಪುರ್

ಶ್ರೀ ಪ್ರಕಾಶ ಘಾಯಕವಾಡ

08336-222225 08336-222364 tahasildarknp[at]gmail[dot]com
ರಾಯಬಾಗ್

ಶ್ರೀ ಸುರೇಶ ಮುಂಜೆ

08331-225482 08331-225246 tahasildarrbg[at]gmail[dot]com
ರಾಮದುರ್ಗ ಶ್ರೀ  ಪ್ರಕಾಶ ಹೋಳೆಪ್ಪಗೋಳ 08335-242162 08335-242120 tahashildarrmd[at]gmail[dot]com
ಸವದತ್ತಿ ಶ್ರೀ ಮಲ್ಲಿಕಾರ್ಜುನ ಹೆಗ್ಗನ್ನವರ 08330-222223 08330-223650 tahashildarsaundattieln[at]yahoo[dot]in
ಕಿತ್ತೂರು 

ಶ್ರೀ. ರವೀಂದ್ರ ಹಾದಿಮನಿ

08288-286106    
ನಿಪ್ಬಾಣಿ ಶ್ರೀ ಎಮ್. ಎನ್. ಬಳಿಗಾರ 08338-220395    
ಕಾಗವಾಡ

ಶ್ರೀ ಆರ್.‌ ಆರ್.‌ ಬುರಲಿ

  94486-93698    
ಮೂಡಲಗಿ

ಶ್ರೀ. ಮಹಾದೇವ ಸನಮುರೆ

  90082-27763    

ಯರಗಟ್ಟಿ

ಶ್ರೀ ಎಮ್.‌ ಎಸ್.‌ ಮಠದ

 

96110-84162