Close

ಇದಕ್ಕಾಗಿ ಫಲಿತಾಂಶದಲ್ಲಿ ಹುಡುಕು : Консультации по Дизайну человека Дизайн человека Расшифровка ✔ metahd.ru

1-10 ಒಟ್ಟು 647 ಫಲಿತಾಂಶಗಳು

ಕಪಿಲೇಶ್ವರ ಮಂದಿರ

ಇದು ಬೆಳಗಾವಿಯಲ್ಲಿನ ಹಳೆಯ ದೇವಾಸ್ಥಾನಗಳಲ್ಲಿ ಇದು ಒಂದು. ಈ ದೇವಸ್ಥಾನವು ದಕ್ಷಿಣದ ಕಾಶಿ ಎಂದು ಹೆಸರುವಾಸಿಯಾಗಿದೆ.

ರಾಕ್ಕಸ್‍ಕೊಪ್ಪ

ಇದು ಬೆಳಗಾವಿಯಿಂದ 16 ಕೀ.ಮೀ. ಅಂತರದಲ್ಲಿದೆ.

ನವಿಲುತೀರ್ಥ ಸವದತ್ತಿ

ಸವದತ್ತಿಯಿಂದ 10 ಕೀ.ಮೀ. ಅಂತರದಲ್ಲಿದಲ್ಲಿದೆ. 2 ಕಣಿವೆಗಳ ಮಧ್ಯೆ ಹರಿಯುವ ಚಿಕ್ಕದಾದ ಜಲಪಾತ ಇಲ್ಲಿದೆ.

ಕಮಲಬಸ್ತಿ

ಕೋಟೆಯಲ್ಲಿರುವ ಎರಡು ಬಸ್ತಿಗಳಲ್ಲಿ ಕಮಲಬಸ್ತಿ ಕೂಡ ಒಂದಾಗಿದೆ. ಇದನ್ನು 1204 ರಲ್ಲಿ ನಿರ್ಮಿಸಲಾಗಿದೆ.

ಬೆಳಗಾವಿ ಕೋಟೆ

ಈ ಕೋಟೆಯನ್ನು ಸ್ಥಳೀಯ ಆಳ್ವಿಕೆದಾರರಿಂದ 12 ನೇ ದಶಕದಲ್ಲಿ ಕಟ್ಟಲಾಗಿದ್ದು, ಹಂತ ಹಂತವಾಗಿ ಇದನ್ನು ಬೆಳಗಾವಿಯನ್ನು ಆಳುವ ಆಳ್ವಿಕೆದಾರರು ಅಭಿವೃದ್ಧಿ ಪಡಿಸಿದರು.

ಗೊಡಚಿನಮಲ್ಕಿ ಜಲಪಾತ

ಈ ಜಲಪಾತ ಗೋಕಾಕನಿಂದ 16 ಕೀಮಿ. ಅಂತರದಲ್ಲಿದೆ. ಗೋಕಾಕ್ – ಕೊಣ್ಣುರ ಮಾರ್ಗದ ಮಧ್ಯದಲ್ಲಿ ಹಚ್ಚು ಹಸಿರು ಪರ್ವತದ ಮಧ್ಯದಲ್ಲಿ ಈ ಜಲಪಾತ ಇದೆ. ಮಾರ್ಕಂಡೆಯ ನದಿ ಈ ಜಲಪಾತದಲ್ಲಿ 25 ಮೀ.ಟರ್ ನಷ್ಟು ಹರಿಯುತ್ತಿದ್ದು, 18 ಮೀಟರ್ ಎತ್ತರದಲ್ಲಿ ಧುಮುಕುತ್ತದೆ.

ಯಲ್ಲಮ್ಮಾ ದೇವಸ್ಥಾನ

ಸವದತ್ತಿ ಇದು ಧಾರ್ಮಿಕ ಕ್ಷೇತ್ರಕ್ಕೆ ಪ್ರಸಿದ್ದವಾಗಿದ್ದು, ಅದರಲ್ಲೂ ಯಲ್ಲಮ್ಮನ ದೇವಸ್ಥಾನಕ್ಕೆ ಇದು ತುಂಬಾ ಪ್ರಸಿದ್ಧಿಯಾಗಿದೆ. ಇದು ಬೆಳಗಾವಿಯಿಂದ 70 ಕೀ.ಮೀ. ದೂರದಲ್ಲಿದೆ. ಸವದತ್ತಿ ನಗರದಿಂದ ಈ ದೇವಸ್ಥಾನ 5 ಕೀ.ಮೀ. ಅಂತರದಲ್ಲಿದೆ. ಈ ದೇವಸ್ಥಾನಕ್ಕೆ ಹತ್ತಿರವಾಗಿ ದೊಡ್ಡದಾದ ಪರ್ವತವನ್ನು ಕಾಣಬಹುದಾಗಿದೆ. ಈ ಹಿಂದೆ ಈ ಪರ್ವತ ಸಿದ್ದಾಂಚಲ ಪರ್ವತ ಎಂದು ಪ್ರಸಿದ್ಧಿ ಹೊಂದಿತ್ತು. ಈ ದೇವಸ್ಥಾನವನ್ನು ಚಾಲುಕ್ಯರು ಹಾಗೂ ರಾಷ್ಟಕೂಟರ ಪದ್ದತಿಯಲ್ಲಿ ಕಟ್ಟಲಾಗಿದೆ. ಈ ದೇವಸ್ಥಾನವನ್ನು ಬೋಪಣ್ಣ ನಾಯಕ ಇವರಿಂದ 1514 ರಲ್ಲಿ ಕಟ್ಟಲ್ಪಟ್ಟಿದೆ. ಇಲ್ಲಿ ಗಣೇಶ, […]

ಗೋಕಾಕ ಜಲಪಾತ

ಗೋಕಾಕ ಜಲಪಾತ ಇದು ಬೆಳಗಾವಿಯಿಂದ 60 ಕೀಮೀ. ದೂರದಲ್ಲಿದ್ದು, ಗೋಕಾಕ ನಗರದಿಂದ 10 ಕೀ.ಮೀ. ಅಂತರದಲ್ಲಿದೆ. ಇದು ಮುಖ್ಯ ರಸ್ತೆಯಲ್ಲಿಯೇ ಇದ್ದು, ಇದರ ಸೊಬಗು ನೋಡುಗರಿಗೆ ಜಿಲ್ಲೆಯ ಒಂದು ಪ್ರವಾಸಿ ಕೇಂದ್ರವಾಗಿ ಆಕರ್ಷಿತಗೊಂಡಿದೆ. ಈ ಜಲಪಾತ 170 ಅಡಿ ಎತ್ತರದಿಂದ ಧುಮುಕುತ್ತದೆ. ಘಟಪ್ರಭಾ ನದಿಯಿಂದ ಅಂಕುಡೊಂಕಾದ ದಾರಿಯಲ್ಲಿ 52 ಕೀ.ಮೀ. ನಷ್ಟು ಹರಿದರೆ, 170 ಅಡಿ ಕೆಳಗೆ ನೀರು ಧುಮುಕುತ್ತದೆ. ಈ ಜಲಪಾತ ತನ್ನ ಆಕಾರ ಹಾಗೂ ಹರಿಯುವ ನೀರಿಗೆ ತುಂಬಾ ಪ್ರಸಿದ್ಧಿ ಹೊಂದಿದೆ. ಇಲ್ಲಿನ ಸೊಬಗು […]

ಗೊಡಚಿನಮಲ್ಕಿ ಜಲಪಾತ

ಈ ಜಲಪಾತ ಗೋಕಾಕನಿಂದ 16 ಕೀಮಿ. ಅಂತರದಲ್ಲಿದೆ.

ಯಲ್ಲಮ್ಮ ದೇವಸ್ಥಾನ

ಸವದತ್ತಿ ಇದು ಧಾರ್ಮಿಕ ಕ್ಷೇತ್ರಕ್ಕೆ ಪ್ರಸಿದ್ದವಾಗಿದ್ದು, ಅದರಲ್ಲೂ ಯಲ್ಲಮ್ಮನ ದೇವಸ್ಥಾನಕ್ಕೆ ಇದು ತುಂಬಾ ಪ್ರಸಿದ್ಧಿಯಾಗಿದೆ. ಇದು ಬೆಳಗಾವಿಯಿಂದ 70 ಕೀ.ಮೀ. ದೂರದಲ್ಲಿದೆ.