Close

ಇದಕ್ಕಾಗಿ ಫಲಿತಾಂಶದಲ್ಲಿ ಹುಡುಕು : Консультации по Дизайну человека Дизайн человека Расшифровка ✔ metahd.ru

1-10 ಒಟ್ಟು 647 ಫಲಿತಾಂಶಗಳು

Muncipality

List of Muncipalties SlNo Name 1 CC Belagavi 2 CMC Nippani 3 CMC Gokak 4 TMC Bailhongal 5 TMC Saundatti 6 TMC Ramdurg 7 TMC Mudalagi 8 TMC Sankeshwar 9 TMC Chikkodi 10 TMC Athani 11 TMC Hukkeri 12 TMC Sadalaga 13 TMC Kudachi 14 TMC Konnur 15 TP Khanapur 16 TP Raibag 17 TMC […]

Villages

SL No BLCOK NAME VILLAGE NAME 1 ATHNI ADAHALATTI 2 ATHNI ADAHALLI 3 ATHNI AIGALI 4 ATHNI FADATARWADI 5 ATHNI ANANTAPUR 6 ATHNI ARALIHATTI 7 ATHNI BOMMANAL 8 ATHNI ARTAL 9 ATHNI BAADAGI 10 ATHNI HAALALLI 11 ATHNI ATHANI (GRAMEEN) 12 ATHNI DEVARADDERATTI 13 ATHNI SANKONATTI 14 ATHNI BADACHI 15 ATHNI DESAYARATTI 16 ATHNI KHOTANATTI […]

ಪ್ರಸಿದ್ದರ ಸೂಚಿ

ಜಿಲ್ಲೆಯ ಪ್ರಮುಖ ಅಧಿಕಾರಿಗಳ ಪಟ್ಟಿ ಹಾಗೂ ಸಂಪರ್ಕವನ್ನು ಇಲ್ಲಿ ನೋಡಬಹುದು. ಹುದ್ದೆ,ಸಂಪರ್ಕ, ಕಾರ್ಯ ಚಟುವಟಿಕೆಗಳ ವಿವರಣೆ

ಕಪಿಲೇಶ್ವರ ಮಂದಿರ

ಇದು ಬೆಳಗಾವಿಯಲ್ಲಿನ ಹಳೆಯ ದೇವಾಸ್ಥಾನಗಳಲ್ಲಿ ಇದು ಒಂದು. ಈ ದೇವಸ್ಥಾನವು ದಕ್ಷಿಣದ ಕಾಶಿ ಎಂದು ಹೆಸರುವಾಸಿಯಾಗಿದೆ. 12 ಜ್ಯೋತಿರ್ಲಿಂಗದ ದರ್ಶನದ ನಂತರ ಕಪಿಲೇಶ್ವರ ದೇವರ ದರ್ಶನ ಮಾಡದಿದ್ದರೆ ಯಾತ್ರೆ ಅಪೂರ್ಣವೆಂದು ಜನರ ನಂಬಿಕೆಯಾಗಿದೆ. ಶ್ರಾವಣ ಮಾಸದಲ್ಲಿ ಕಪಿಲೇಶ್ವರ ಮಂದಿರಕ್ಕೆ ಭೇಟಿ ಮಾಡಲೇಬೇಕಾಗಿದ್ದು, ಮಹಾಶಿವರಾತ್ರಿಯ ಸಮಯದಲ್ಲಿ ಇಲ್ಲಿ ಜನ ಬರುತ್ತಾರೆ. ಈ ಜೋತಿರ್ಲಿಂಗವು ಸ್ವಯಂ ಆಧಾರಿತವಾಗಿದೆ. ಇಲ್ಲಿನ ಗಣೇಶ, ಹನುಮಂತ, ದತ್ತ ಹಾಗೂ ಸಾಯಿಬಾಬ ದೇವಸ್ಥಾನಗಳು ಈ ದೇವಾಸ್ಥಾನದ ಸುತ್ತಲೂ ಇದೆ. ನವಗ್ರಹ ಮಂದಿರ ಕೂಡ ಈ ದೇವಸ್ಥಾನದಲ್ಲಿದೆ.

ರಾಕ್ಕಸ್‍ಕೊಪ್ಪ

ಇದು ಬೆಳಗಾವಿಯಿಂದ 16 ಕೀ.ಮೀ. ಅಂತರದಲ್ಲಿದೆ. ರಕ್ಕಸರು ಇಲ್ಲಿನ ಹಳ್ಳಿಗಳ ಸುತ್ತಮುತ್ತರ ವಾಸಿಸುತ್ತಿರುವುದರಿಮದ ಇದಕ್ಕೆ ರಕ್ಕಸಕೊಪ್ಪ ಎಂದು ಹೆಸರು ಬಂದಂತಾಗಿದೆ. ಇಲ್ಲಿ ಮಾರ್ಕಂಡೇಯ ನದಿಯಿಂದ ನೀರು ಹರಿಬರುತ್ತಿರುವುದರಿಂದ ಇಲ್ಲಿ ಡ್ಯಾಮ್ ನಿರ್ಮಿಸಲಾಗಿದ್ದು, ಈ ನೀರನ್ನೇ ಬೆಳಗಾವಿ ನಗರಕ್ಕೆಲ್ಲ ಕುಡಿಯುವ ನೀರಿಗಾಗಿ ಹರಿಬಿಡಲಾಗುತ್ತಿದೆ. .

ನವಿಲುತೀರ್ಥ ಸವದತ್ತಿ

ಸವದತ್ತಿಯಿಂದ 10 ಕೀ.ಮೀ. ಅಂತರದಲ್ಲಿದಲ್ಲಿದೆ. 2 ಕಣಿವೆಗಳ ಮಧ್ಯೆ ಹರಿಯುವ ಚಿಕ್ಕದಾದ ಜಲಪಾತ ಇಲ್ಲಿದೆ. ಮುಂಚೆ ಇಲ್ಲಿ ನವಿಲುಗಳು ತುಂಬಾ ಇದ್ದು, ನೀರಿನ ಕೊಳದ ಅಕ್ಕ ಪಕ್ಕವೆಲ್ಲ ನವಿಲುಗಳೇ ಕಾಣಿಸಲ್ಪಡುತ್ತಿದ್ದವು. ಆದ್ದರಿಂದ ಇದನ್ನು ನವಿಲುತೀರ್ಥ ಎಂದು ಹೆಸರಿಡಲಾಯಿತು. ಮಲಪ್ರಭಾ ಡ್ಯಾಮ್ ಗೆ ಹತ್ತಿರವಾಗಿ ರೇಣುಕಾ ಸಾಗರ ಕೂಡ ಇಲ್ಲಿದೆ. ಇದು ಒಂದು ಪ್ರವಾಸಿ ತಾಣವಾಗಿ ಪ್ರಸಿದ್ಧಿಯಾಗಿದೆ.

ಕಮಲಬಸ್ತಿ

ಕೋಟೆಯಲ್ಲಿರುವ ಎರಡು ಬಸ್ತಿಗಳಲ್ಲಿ ಕಮಲಬಸ್ತಿ ಕೂಡ ಒಂದಾಗಿದೆ. ಇದನ್ನು 1204 ರಲ್ಲಿ ನಿರ್ಮಿಸಲಾಗಿದೆ. ಈ ಬಸ್ತಿಯನ್ನು ಚಾಲುಕ್ಯರ ಶೈಲಿಯಲ್ಲಿ ನೇಮಿನಾಥರ ಮೂರ್ತಿಯನ್ನು ಕಪ್ಪು ಕಲ್ಲಿನಲ್ಲಿ ಕೆತ್ತಲಾಗಿದೆ. ಇಲ್ಲಿನ ಮುಖ್ಯ ಆಕರ್ಷಣೆ “ಮುಖಮಂಟಪ” ವನ್ನು ಎತ್ತರದಲ್ಲಿ ಕಮಲ ಹೂವಿನ ಆಕಾರದಲ್ಲಿ ಕೆತ್ತಲಾಗಿದೆ. ಕಮಲ ಬಸ್ತಿಯ ಹೊರಗಡೆ ಇನ್ನೊಂದು ಜೈನ ದೇವಾಲಯವೂ ಇದೆ.

ಬೆಳಗಾವಿ ಕೋಟೆ

ಈ ಕೋಟೆಯನ್ನು ಸ್ಥಳೀಯ ಆಳ್ವಿಕೆದಾರರಿಂದ 12 ನೇ ದಶಕದಲ್ಲಿ ಕಟ್ಟಲಾಗಿದ್ದು, ಹಂತ ಹಂತವಾಗಿ ಇದನ್ನು ಬೆಳಗಾವಿಯನ್ನು ಆಳುವ ಆಳ್ವಿಕೆದಾರರು ಅಭಿವೃದ್ಧಿ ಪಡಿಸಿದರು. ಈ ಕೋಟೆಯು ಮಸೀದಿ ಹಾಗೂ ಮಂದಿರ ಎರಡೂ ರೀತಿಯಲ್ಲಿ ಕಟ್ಟಿರುವಂತಹ ಕೋಟೆಯಾಗಿದೆ. ಈ ಕೋಟೆಯ ಮುಖ್ಯ ದ್ವಾರದಲ್ಲಿ ಗಣೇಶ ದೇವಸ್ಥಾನ ಹಾಗೂ ದುರ್ಗಾ ದೇವಸ್ಥಾನ ಇದ್ದು, ಸಫಾ ಮಸೀದಿ ಕೂಡ ಈ ಎರಡೂ ಮಸೀದಿಗಳಲ್ಲಿರುವ ಒಂದೂ ಮಸೀದಿಯಾಗಿತ್ತು. ಈ ಮಸೀದಿ ಬೆಳಗಾವಿಯಲ್ಲಿರುವ 25-30 ಮಸೀದಿಗಳಲ್ಲಿಯೇ ಸುಂದರವಾದ ಮಸೀದಿ ಈದಾಗಿದೆ. ಇಂಡೋ-ಸಾರ್ಸೆನಿಕ್ ಹಾಗೂ ಡೆಕ್ಕನ್ ಶೈಲಿಯಲ್ಲಿನ […]