ಇದಕ್ಕಾಗಿ ಫಲಿತಾಂಶದಲ್ಲಿ ಹುಡುಕು : Консультации по Дизайну человека Дизайн человека Расшифровка ✔ metahd.ru
ಹುಡುಕಾಟಕ್ಕಾಗಿ ಕೀವರ್ಡ್ಗಳನ್ನು ಟೈಪ್ ಮಾಡಿ
ಗ್ರಾಮಗಳು
ಕ್ರಮ ಸಂಖ್ಯೆ ತಾಲೂಕು ಗ್ರಾಮದ ಹೆಸರು 1 ಅಥಣಿ ಅಡಹಳಟ್ಟಿ 2 ಅಥಣಿ ಅಡಹಳ್ಳಿ 3 ಅಥಣಿ ಐಗಳಿ 4 ಅಥಣಿ ಫಡತರವಾಡಿ 5 ಅಥಣಿ ಅನಂತಪೂರ 6 ಅಥಣಿ ಅರಳಿಹಟ್ಟಿ 7 ಅಥಣಿ ಬೊಮ್ಮನಾಳ 8 ಅಥಣಿ ಅರಟಾಳ 9 ಅಥಣಿ ಬಾಡಗಿ 10 ಅಥಣಿ ಹಾಲಳ್ಳಿ 11 ಅಥಣಿ ಅಥಣಿ(ಗ್ರಾಮೀಣ) 12 ಅಥಣಿ ದೇವರಡ್ಡೇರಟ್ಟಿ 13 ಅಥಣಿ ಸಂಕೋನಟ್ಟಿ 14 ಅಥಣಿ ಬಡಚಿ 15 ಅಥಣಿ ದೇಸಾಯರಟ್ಟಿ 16 ಅಥಣಿ ಖೋತನಟ್ಟಿ 17 ಅಥಣಿ […]
ನಗರ ಸ್ಥಳೀಯ ಸಂಸ್ಥೆಗಳು
ಕೃಮ ಸಂಕೆ ಪುರಸಭೆ ಹೆಸರು 1 ಮನಪಾ ಬೆಳಗಾವಿ 2 ನಗರಸಭೆ ನಿಪ್ಪಾಣಿ 3 ನಗರಸಭೆ ಗೋಕಾಕ 4 ಪುರಸಭೆ ಬೈಲಹೊಂಗಲ 5 ಪುರಸಭೆ ಸವದತ್ತಿ 6 ಪುರಸಭೆ ರಾಮದುರ್ಗ 7 ಪುರಸಭೆ ಮೂಡಲಗಿ 8 ಪುರಸಭೆ ಸಂಕೇಶ್ವರ 9 ಪುರಸಭೆ ಚಿಕ್ಕೋಡಿ 10 ಪುರಸಭೆ ಅಥಣಿ 11 ಪುರಸಭೆ ಹುಕ್ಕೇರಿ 12 ಪುರಸಭೆ ಸದಲಗಾ 13 ಪುರಸಭೆ ಕುಡಚಿ 14 ಪುರಸಭೆ ಕೊಣ್ಣೂರ 15 ಪ.ಪಂ.ಖಾನಾಪೂರ 16 ಪ.ಪಂ. ರಾಯಭಾಗ 17 ಪುರಸಭೆ ಹಾರೂಗೇರಿ 18 […]
Muncipality
List of Muncipalties SlNo Name 1 CC Belagavi 2 CMC Nippani 3 CMC Gokak 4 TMC Bailhongal 5 TMC Saundatti 6 TMC Ramdurg 7 TMC Mudalagi 8 TMC Sankeshwar 9 TMC Chikkodi 10 TMC Athani 11 TMC Hukkeri 12 TMC Sadalaga 13 TMC Kudachi 14 TMC Konnur 15 TP Khanapur 16 TP Raibag 17 TMC […]
Villages
SL No BLCOK NAME VILLAGE NAME 1 ATHNI ADAHALATTI 2 ATHNI ADAHALLI 3 ATHNI AIGALI 4 ATHNI FADATARWADI 5 ATHNI ANANTAPUR 6 ATHNI ARALIHATTI 7 ATHNI BOMMANAL 8 ATHNI ARTAL 9 ATHNI BAADAGI 10 ATHNI HAALALLI 11 ATHNI ATHANI (GRAMEEN) 12 ATHNI DEVARADDERATTI 13 ATHNI SANKONATTI 14 ATHNI BADACHI 15 ATHNI DESAYARATTI 16 ATHNI KHOTANATTI […]
ಪ್ರಸಿದ್ದರ ಸೂಚಿ
ಜಿಲ್ಲೆಯ ಪ್ರಮುಖ ಅಧಿಕಾರಿಗಳ ಪಟ್ಟಿ ಹಾಗೂ ಸಂಪರ್ಕವನ್ನು ಇಲ್ಲಿ ನೋಡಬಹುದು. ಹುದ್ದೆ,ಸಂಪರ್ಕ, ಕಾರ್ಯ ಚಟುವಟಿಕೆಗಳ ವಿವರಣೆ
ಕಪಿಲೇಶ್ವರ ಮಂದಿರ
ಇದು ಬೆಳಗಾವಿಯಲ್ಲಿನ ಹಳೆಯ ದೇವಾಸ್ಥಾನಗಳಲ್ಲಿ ಇದು ಒಂದು. ಈ ದೇವಸ್ಥಾನವು ದಕ್ಷಿಣದ ಕಾಶಿ ಎಂದು ಹೆಸರುವಾಸಿಯಾಗಿದೆ. 12 ಜ್ಯೋತಿರ್ಲಿಂಗದ ದರ್ಶನದ ನಂತರ ಕಪಿಲೇಶ್ವರ ದೇವರ ದರ್ಶನ ಮಾಡದಿದ್ದರೆ ಯಾತ್ರೆ ಅಪೂರ್ಣವೆಂದು ಜನರ ನಂಬಿಕೆಯಾಗಿದೆ. ಶ್ರಾವಣ ಮಾಸದಲ್ಲಿ ಕಪಿಲೇಶ್ವರ ಮಂದಿರಕ್ಕೆ ಭೇಟಿ ಮಾಡಲೇಬೇಕಾಗಿದ್ದು, ಮಹಾಶಿವರಾತ್ರಿಯ ಸಮಯದಲ್ಲಿ ಇಲ್ಲಿ ಜನ ಬರುತ್ತಾರೆ. ಈ ಜೋತಿರ್ಲಿಂಗವು ಸ್ವಯಂ ಆಧಾರಿತವಾಗಿದೆ. ಇಲ್ಲಿನ ಗಣೇಶ, ಹನುಮಂತ, ದತ್ತ ಹಾಗೂ ಸಾಯಿಬಾಬ ದೇವಸ್ಥಾನಗಳು ಈ ದೇವಾಸ್ಥಾನದ ಸುತ್ತಲೂ ಇದೆ. ನವಗ್ರಹ ಮಂದಿರ ಕೂಡ ಈ ದೇವಸ್ಥಾನದಲ್ಲಿದೆ.
ರಾಕ್ಕಸ್‍ಕೊಪ್ಪ
ಇದು ಬೆಳಗಾವಿಯಿಂದ 16 ಕೀ.ಮೀ. ಅಂತರದಲ್ಲಿದೆ. ರಕ್ಕಸರು ಇಲ್ಲಿನ ಹಳ್ಳಿಗಳ ಸುತ್ತಮುತ್ತರ ವಾಸಿಸುತ್ತಿರುವುದರಿಮದ ಇದಕ್ಕೆ ರಕ್ಕಸಕೊಪ್ಪ ಎಂದು ಹೆಸರು ಬಂದಂತಾಗಿದೆ. ಇಲ್ಲಿ ಮಾರ್ಕಂಡೇಯ ನದಿಯಿಂದ ನೀರು ಹರಿಬರುತ್ತಿರುವುದರಿಂದ ಇಲ್ಲಿ ಡ್ಯಾಮ್ ನಿರ್ಮಿಸಲಾಗಿದ್ದು, ಈ ನೀರನ್ನೇ ಬೆಳಗಾವಿ ನಗರಕ್ಕೆಲ್ಲ ಕುಡಿಯುವ ನೀರಿಗಾಗಿ ಹರಿಬಿಡಲಾಗುತ್ತಿದೆ. .
ನವಿಲುತೀರ್ಥ ಸವದತ್ತಿ
ಸವದತ್ತಿಯಿಂದ 10 ಕೀ.ಮೀ. ಅಂತರದಲ್ಲಿದಲ್ಲಿದೆ. 2 ಕಣಿವೆಗಳ ಮಧ್ಯೆ ಹರಿಯುವ ಚಿಕ್ಕದಾದ ಜಲಪಾತ ಇಲ್ಲಿದೆ. ಮುಂಚೆ ಇಲ್ಲಿ ನವಿಲುಗಳು ತುಂಬಾ ಇದ್ದು, ನೀರಿನ ಕೊಳದ ಅಕ್ಕ ಪಕ್ಕವೆಲ್ಲ ನವಿಲುಗಳೇ ಕಾಣಿಸಲ್ಪಡುತ್ತಿದ್ದವು. ಆದ್ದರಿಂದ ಇದನ್ನು ನವಿಲುತೀರ್ಥ ಎಂದು ಹೆಸರಿಡಲಾಯಿತು. ಮಲಪ್ರಭಾ ಡ್ಯಾಮ್ ಗೆ ಹತ್ತಿರವಾಗಿ ರೇಣುಕಾ ಸಾಗರ ಕೂಡ ಇಲ್ಲಿದೆ. ಇದು ಒಂದು ಪ್ರವಾಸಿ ತಾಣವಾಗಿ ಪ್ರಸಿದ್ಧಿಯಾಗಿದೆ.