Close

ಪೊಲೀಸ್

ಬೆಳಗಾವಿ ಜಿಲ್ಲೆಯಲ್ಲಿ 3 ಪ್ರಮುಖ ಪೋಲೀಸ್ ಕಚೇರಿಗಳಿವೆ.

  • ಪೊಲೀಸ್ ಇನ್ಸ್ಪೆಕ್ಟರ್ ಜನರಲ್ (ಉತ್ತರ ವಲಯ)
  • ನಗರ ಪೋಲೀಸ್ ಆಯುಕ್ತರು, ಬೆಳಗಾವಿ ನಗರ ಹಾಗೂ
  • ಪೊಲೀಸ್ ಅಧೀಕ್ಷಕರು ಬೆಳಗಾವಿ ಜಿಲ್ಲೆ.
ಪ್ರಮುಖ ಪೋಲೀಸ್ ಅಧಿಕಾರಿಗಳ ಕಾರ್ಯಾಲಯಗಳು
ಸ.ಕ್ರಮಾಂಕ ಕಾರ್ಯಾಲಯ ಹೆಸರು ಹುದ್ದೆ ದೂರವಾಣಿ ಸಂಖ್ಯೆ
1 ಪೊಲೀಸ್ ಇನ್ಸ್ಪೆಕ್ಟರ್ ಜನರಲ್ (ಉತ್ತರ ವಲಯ), ಬೆಳಗಾವಿ
ಶ್ರೀ ವಿಕಾಶ್ ಕುಮಾರ್ ವಿಕಾಶ್,
ಐ.ಪಿ.ಎಸ್.
ಪೊಲೀಸ್ ಇನ್ಸ್ಪೆಕ್ಟರ್ ಜನರಲ್ (ಉತ್ತರ ವಲಯ) 0831-2405200
2 ನಗರ ಪೋಲೀಸ್ ಆಯುಕ್ತರು, ಬೆಳಗಾವಿ ನಗರ
ಶ್ರೀ ಎಸ್ ಎನ್ ಸಿದ್ದರಾಮಪ್ಪ,
ಐ.ಪಿ.ಎಸ್.
ನಗರ ಪೋಲೀಸ್ ಆಯುಕ್ತರು 0831-2405279
3 ಪೊಲೀಸ್ ಅಧೀಕ್ಷಕರು ಬೆಳಗಾವಿ ಜಿಲ್ಲೆ

ಡಾ. ಸಂಜೀವ ಎಂ ಪಾಟೀಲ, ಐ.ಪಿ.ಎಸ್.

ಪೊಲೀಸ್ ಅಧೀಕ್ಷಕರು 0831-2405204
ಪೋಲೀಸ್ ಠಾಣೆಗಳ ಪಟ್ಟಿ
ಕ್ರಮ ಸಂಖ್ಯೆ ಪೋಲೀಸ್ ಠಾಣೆಯ ಹೆಸರು
1 ಎ.ಪಿ.ಎಮ್.ಸಿ
2 ಬಾಗೇವಾಡಿ
3 ಬೆಳಗಾವಿ ಗ್ರಾಮೀಣ
4 ಕ್ಯಾಂಪ್
5 ಕಾಕತಿ
6 ಖಡೇಬಾಜಾರ
7 ಮಾಳಮಾರುತಿ
8 ಮಾರಿಹಾಳ
9 ಮಾರ್ಕೆಟ್
10 ಶಹಾಪುರ
11 ಟಿಳಕವಾಡಿ
12 ಉದ್ಯಮಬಾಗ
13 ಐಗಳಿ
14 ಅಂಕಲಗಿ
15 ಅಂಕಲಿ
16 ಅಥಣಿ
17 ಬೈಲಹೊಂಗಲ
18

ಬಸವೇಶ್ವರ ಚೌಕ

19 ಚಿಕ್ಕೋಡಿ
20 ದೊಡವಾಡ
21 ಘಟಪ್ರಭಾ
22 ಗೋಕಾಕ ಗ್ರಾಮೀಣ
23 ಗೋಕಾಕ ನಗರ
24 ಹುಕ್ಕೇರಿ
25 ಕಾಗವಾಡ
26 ಕಟಕೋಳ
27 ಖಾನಾಪುರ
28 ಕಿತ್ತೂರ
29 ಕುಡಚಿ
30 ಕುಲಗೋಡ
31 ಮೂಡಲಗಿ
32 ಮುರಗೋಡ
33 ನಂದಗಡ
34 ನೇಸರಗಿ
35 ನಿಪ್ಪಾಣಿ ಗ್ರಾಮೀಣ
36 ನಿಪ್ಪಾಣಿ ನಗರ
37 ರಾಯಬಾಗ